« ತಲೆಬುರುಡೆಯೊಳಗೆ ತೂತು! | Main | ಕರಗುತ್ತಿರುವ ಕೆರೆಗಳ ಉಳಿಸಿಕೊಳ್ಳುವ ಮನಸ್ಸಿದೆಯೆ ನಿಮಗೆ? »

03/04/2009

Comments

ಸೋಮೇಶ್ವರ್ ಸಾರ್.

ನಿಮ್ಮ’ಯಕ್ಷಪ್ರಶ್ನೆ" ನಿಜವಾಗಿ ಖುಷಿಕೊಟ್ಟಿತು. ದಯವಿಟ್ಟು ಹೀಗೆ ಮುಂದುವರಿಸಿ. ನಮಗೆ ಬಹುಮಾನ ಮುಖ್ಯವಲ್ಲ, ನಮ್ಮ ಜ್ಞಾನ ಭಂಡಾರಕ್ಕೆ ವಿಷಯ ತಿಳಿದುಕೊಳ್ಳುವುದು ಮುಖ್ಯ. ಈ " ಯಕ್ಷಪ್ರಶ್ನೆ" ಎಷ್ಟು ದಿನಗಳಿಗೆ ಒಮ್ಮೆ ಎಂದು ನಿಗದಿತವಾಗಿ ತಿಳಿಸಿದರೆ. ನಾವು ತಪ್ಪದೆ ನೋಡಿ, ಭಾಗವಹಿಸಲು ಸುಲಭವಾಗುತ್ತದೆ. ನನ್ನ ಮಿಂಚಂಚೆಗೆ ದಯವಿಟ್ಟು ತಿಳಿಸಿ.

ಧನ್ಯವಾದ

Modalige Ugadi Habbada Shubhashayagalu.
Ugadi Habbada Kodugege bahala bahala Dhanyavadagalu.

Each and every time I used to watch your program, i used to feel like participating in the program personally, no doubt apart from that obviously each and every one of us watching the program did really participate from our respective places/home.

I really don't have words to express my happiness...........

THANK YOU VERY MUCH.

Shylaja

ಪುಸ್ತಕ ಬಿಡುಗಡೆ ಎಂದು ಹೇಳುವುದು ಲೋಕರೂಢಿ, ಬಿಡುಗಡೆಗೊಳ್ಳಲು ಅದು ಈ ಮುಂಚೆ ಸಿಲುಕಿಕೊಂಡಿದ್ದೆಲ್ಲಿ. ಆದ್ದರಿಂದ " ಲೋಕಾರ್ಪಣೆ " ಎಂಬ ಪದವನ್ನು ಚಾಲ್ತಿಗೆ ತರೋಣ.

I am not able to see kannada font in the question answer section

nimma e progaram tumba prayojanakaari yagide... namma jnarjanege idu tumba sahayavkutade... nimage namma dhanyavaadagalu

ಶ್ರೀಕಾಂತ್ ಅವರೆ,

ಪುಸ್ತಕ ಬಿಡುಗಡೆಯಾಗುವ ಮೊದಲು ಲೇಖಕನ ಮಿದುಳಲ್ಲಿ, ನಂತರ ಪ್ರಕಾಶಕರಲ್ಲಿ, ಆಮೇಲೆ ಪುಸ್ತಕದ ಅಂಗಡಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ನೀವು ಕೊಂಡುಕೊಂದು ಬಂಧನಮುಕ್ತರಾಗಿಸಬೇಕು :)

ನೀವು ಹೇಳಿದ ಹಾಗೆ ‘ಲೋಕಾರ್ಪಣೆ’ ಹೆಚ್ಚು ಸೂಕ್ತಪದ.

ಅಭಿಪ್ರಾಯ ತಿಳಿಸಿದುದಕ್ಕೆ ಧನ್ಯವಾದಗಳು

-ನಾಸೋ

ಪ್ರಸ್ತುತ ವಾರಕ್ಕೊಮ್ಮೆ ಎಂದು ಅಂದುಕೊಂಡಿದ್ದೇನೆ. ಹೊಸ ಸಂಚಿಕೆಯನ್ನು ಪ್ರಕಟಿಸಿದ ಕೂಡಲೇ ನಿಮಗೆ ಮಿಂಚಂಚೆಯ ಮೂಲಕ ನೆನಪಿನೋಲೆಯನ್ನು ಕಳುಹಿಸುತ್ತೇವೆ.

-ನಾಸೋ

I am not able to see kannada font in the question answer section

The comments to this entry are closed.